ಪತ್ರಿಕಾ ಪ್ರಕಟಣೆ (೨೬.೦೩.೨೦೨೦): ಭಯಾನಕ ಸಂಕ್ರಾಮೀಕ ರೋಗ ಕೊರೊನಾ ಮತ್ತು ಸರ್ಕಾರ ಘೋಷಿಸಿರುವ ಲಾಕ್ಡೌನ್ಪೌರಕಾರ್ಮಿಕರ ಮೇಲೆ ಅಗುತ್ತೀರವ ಪರಿಣಾಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ!

ಪತ್ರಿಕಾ ಪ್ರಕಟಣೆ

ಮಾನ್ಯರೇ,

ಭಯಾನಕ ಸಂಕ್ರಾಮೀಕ ರೋಗ ಕೊರೊನಾ ಮತ್ತು ರ‍್ಕಾರ ಘೋಷಿಸಿರುವ ಲಾಕ್ಡೌನ್ಪೌರಕರ‍್ಮಿಕರ ಮೇಲೆ ಅಗುತ್ತೀರವ ಪರಿಣಾಗಳ ಬಗ್ಗೆ ರಾಜ್ಯ ರ‍್ಕಾರದ ನರ‍್ಲಕ್ಷ!

ರ‍್ನಾಟಕ ರಾಜ್ಯದಲ್ಲಿ ವಿವಿಧ ಮಾದರಿಯ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಸಫಾಯಿರ‍್ಮಚಾರಿ/ಪೌರಕರ‍್ಮಿಕರು ದಿನ ನಿತ್ಯ ರಸ್ತೆಗಳು, ತೆರೆದ ಚರೆಂಡಿಗಳು, ಸತ್ತ ಪ್ರಾಣಿಗಳು ವಿಲೇವಾರಿ, ಸಮುದಾಯ ಶೌಚಾಲಯಗಳು, ಸರ‍್ವಜನಿಕ ಶೌಚಾಲಯಗಳ ಮಲ-ಮೂತ್ರ ಸ್ವಚ್ಚಮಾಡುತ್ತಾರೆ, ಇಂತಹ ಅನ್ರ‍್ಮಾಲ್ಯ ಕೆಲಸಗಳಲ್ಲಿ ತೋಡಗಿರುವವರಿಗೆ ಶಿಘ್ರವಾಗಿ ಸಂಕ್ರಾಮಿಕ ರೋಗ ಕೊರೊನಾ ಹರಡುವ ಸಂಭವ ಅತಿ ಹೆಚ್ಚು ಎಂಬುವುದು ಎಲ್ಲಾರಿಗೂ ತಿಳಿದಿರುವ ಸಂಗತಿ, ಆದರೆ ಮೊನ್ನೆ ಜನತಾ ರ‍್ಪ್ಯೂ ಜಾರಿ ಗೋಳಿಸಿ ಸಂಜೆ ೫.೦೦ ಗಂಟೆಗೆ ಚಾಪ್ಪಳೆ ತಟ್ಟುವುದು, ಜಾಗಟೆ, ತಟ್ಟೆ,ಲೋಟ ಬಾರಿಸಿ ದನ್ಯವಾದಗಳು ಎಂದು ಹೇಳುವುದು ಎಷ್ಠು ಸರಿ! ಇದರಿಂದ ಇಂತಹ ಅನ್ಯರ‍್ಮಾಲ್ಯ ಕೆಲಸಗಳನ್ನು ಮಾಡುವವರಿಗೆ ಸೊಂಕು ಹರಡದಂತೆ ತಡೆಯಲು ಸಾದ್ಯವೇ? ಕೇವಲ ದನ್ಯವಾದಗಳನ್ನು ಹೇಳಿದರೆ ಸಾಕೆ? ಅದರಲ್ಲಿಯೂ ಯಾವತ್ತು ಪೌರಕರ‍್ಮಿಕರನ್ನು ಕನಿಷ್ಠ ಗೌರವಿಸದವರು, ಒಂದು ಗ್ಲಾಸ್ ಕುಡಿಯುವ ನೀರು ಕೊಡದವರು, ಸದಾ ಅಸ್ಪುಶ್ಯತೆ ಅಚರಿಸಿ-ಅಚರಿಸುವವರು ೫ ನಿಮಿಷ ಚಾಪ್ಪಳೆ ತಟ್ಟಿದರೆ ದಶಕಗಳಿಂದ ನಡೆಸಿದ ಜಾತಿಯತೆ, ಆಗೌರವ, ಕೀಳುತನ ಎಲ್ಲಾ ಸರಿಹೋಗುತ್ತೆಯೆ? ಇಂತಹ ಪುಗಸಷ್ಠೆ ಸಲಹೆ ನೀಡಿದವರಾರದು ಯೋಚಿಸಬೇಡವೇ?

ಇನ್ನೂ ನೀನ್ನೆ ಕೇಂದ್ರ ಹಣಕಾಸು ಸಚಿವರು ಕೋರೊನಾ ಕೊರೊನಾ ಲಾಕ್ಡೌನ್ಸಂರ‍್ಭಕ್ಕಾಗಿ ಘೋಷಿಸಿರುವ ರ‍್ಥಿಕ ಸೌಲತ್ತುಗಳನ್ನು ಘೋಷಿಸುವಾಗ ವಿಶೇಷವಾಗಿ ನಗರ ಮತ್ತು ಗ್ರಾಮೀಣ ಭಾಗದ ಸ್ವಚ್ಚತಾ ಕೆಲಸಮಾಡುವ ಸಫಾಯಿರ‍್ಮಚಾರಿಗಳಿಗೆ ನರ‍್ಧಿಷ್ಠ ಸೌಲತ್ತುಗಳನ್ನ ಘೋಷಿಸಿ ಕನಿಷ್ಠ ಗೌರವ ನೀಡಬಹುದಾಗಿತ್ತು, ಆದರೆ ಅವರು ನರ‍್ಧಿಷ್ಠವಾದ ತರ‍್ಮಾನ ಮಾಡಿಲ್ಲ, ಇನ್ನೂ ರಾಜ್ಯ ರ‍್ಕಾರದ ಪೌರಾಡಳಿತ ನರ‍್ಧೇಶನಾಲಯದ ನರ‍್ಧೇಶಕರು ಹೋರಡಿಸಿರುವ ಸೂತೋಲೆ ಸಂಖ್ಯೆ:ಘೌನಿ/೩೫/ಘವನ/೨೦೧೯-೨೦.ದಿನಾಂಕ:೧೯.೦೩.೨೦ ಕೇವಲ ಕಣ್ಣೋರೆಸುವ ಕೆಲಸ, ಮೊದಲಿಂದಲೂ ಡಿ ಎಂ ಎ ಅಧಿಕಾರಿಗಳು ಪೌರಕರ‍್ಮೀಕರನ್ನ ತಾರತಮ್ಯದಿಂದಲೇ ರ‍್ತಿಸಿರುವುದು ನಮಗೇಲ್ಲಾ ತಿಳಿದಿರುವ ಸಂಗತಿ, ಇಂತಹ ತರ‍್ತು ಸಂರ‍್ಭದಲ್ಲಿಯಾದರೂ ದಲಿತ ಸಮುದಾಯದ ಪೌರಕರ‍್ಮಿಕರ ಬಗ್ಗೆ ಕಾಳಜಿ ವಹಿಸಬೇಕಿತ್ತು.

ಸದ್ಯ ಅಗತ್ಯವಾಗಿ ಕೈಗೋಳ್ಳಬೇಕಿರುವುದೆನೆಂದರೆ:

 • ೫೦ ರ‍್ಷ ಮೇಲ್ಪಟವರನ್ನು ಕೆಸಲದಿಂದ ವಿನಾಯ್ತಿ ನೀಡಿ ವೇತನ ಸಹಿತ ರಜೆ ನೀಡಬೇಕು
 • ಎಲ್ಲಾ ಪೌರಕರ‍್ಮಿಕರಿಗೆ ಸಾರಿಗೆ ಭತ್ಯೆ ದಿನಕ್ಕೆ ರೂ.೩೦೦/- ಹೆಚ್ಚುವರಿಯಾಗಿ ನೀಡಬೇಕು
 • ಸುಚ್ಚಿತ್ವ ಕಾಪಾಡಿಕೋಳ್ಳಲು ಅಗತ್ಯವಾದ ಗುಣಮಟ್ಟದ ಸಲಕರಣೆಗಳನ್ನು ನೀಡಬೇಕು (ಮಾಸ್ಕ್, ಗಮ್ಬೂಟ್, ಗ್ಲಾಸ್, ಪರ‍್ಣ ದೇಹ ಮುಚ್ಚುವಂತ ರ‍್ಪ್ರಾನ್, ಕೈ-ಕಾಲು ತೊಳೆಯಲು ಹ್ಯಾಂಡ್ಸ್ಯಾನಿಟೈಜಾರ್, ಸೋಪ್, ಸೂಕ್ತವಾದ ಸಮವ್ತ್ರ, ಸೇರಿದಂತೆ ಅಗತ್ಯವಿರುವ ಎಲ್ಲಾ ಮುಂಜಾಗೃತ ಸಲಕರಣೆಗಳನ್ನು ಒದಗಿಸಬೇಕು,
 • ರಾಜ್ಯದ ಯಾವುದೇ ಮೂಲೆಯ ನಗರ-ಗ್ರಾಮೀಣ ಭಾಗದ ಪೌರಕರ‍್ಮಿಕರಿಗೆ ಕೋರೊನಾ ಸೊಂಕು ತಗುಲಿದರೆ ಸಂಭಂದಿಸಿದ ಅಧಿಕಾರಿಯೇ ಹೊಣೆಗಾರರು, ಅವರನ್ನು ಕಾನೂನು ಪ್ರಕಾರ ಶಿಕ್ಷೀಸಬೇಕು,
 • ಪೌರಕರ‍್ಮಿಕರ ಮೇಲೆ ದರ‍್ಜನ್ಯ ಮಾಡಿ ಉದ್ದೇಶಪರ‍್ವಕವಾಗಿ ಒತ್ತಾಯದಿಂದ ಅಶುದ್ದ ಕೆಲಸಗಳನ್ನು ಮಾಡಿಸುವಂತಿಲ್ಲ,
 • ಮಾಸಿಕ ವೇತನವ್ನು ಕಾಲ ಕಾಲಕ್ಕೆ ಸರಿಯಾಗಿ ಪಾವತಿಸಬೇಕು
 • ಕೋರೊನಾ ಲಾಕ್ಡೌನ್ಮುಗಿಯುವವರೆಗೂ ಕೆಲಸದ ವೇಳೆ ಬೆಳಿಗ್ಗೆ ೬.೩೦ ರಿಂದ ೧೦.೩೦ ಕ್ಕೆ ಮುಗಿಸಬೇಕು, ( ಬಿ ಬಿ ಎಂ ಪಿ ಅಳವಡಿಸಿರುವ ನಿಯಮದಂತೆ)
 • ಪೌರಕರ‍್ಮಿಕರ ಅವಲಂಬಿತರಿಗೆ ಸೂಕ್ತವಾದ ತಪಾಸಣೆ-ಚಿಕಿತ್ಸೆ ಯನ್ನು ಈ ಕೂಡಲೇ ಪ್ರರಾಂಬಿಸಬೇಕು,
 • ಯಾರಿಗಾದರೂ ಪೌರಕರ‍್ಮಿಕರಿಗೆ ಸಣ್ಣ ಪ್ರಮಾಣದ ಅನಾರೋಗ್ಯ ತೊಂದರಗಳಾದರೂ ಕೂಡಲೇ ಸೂಕ್ತ ತಪಾಸಣೆ ನಡೆಸಿ ವೇತನ ಸಹಿತ ರಜೆ ನೀಡಿ ವಿಶ್ರಾಂತಿಗೆ ಕಳಿಸಬೇಕು
 • ಪೌರಕರ‍್ಮಿಕರ ಮನೆಗಳಲ್ಲಿ ಅಗತ್ಯ ಅಹಾರ ಭದ್ರತೆ ಇದೆಯೇ ಎಂದು ಖುದ್ದು ಅಧಿಕಾರಿಗಳು ಖತ್ರಿ ಪಡಿಸಿಕೊಂಡು ಅಗತ್ಯ ಕ್ರಮ ವಹಿಸಬೇಕು,
 • ಪೌರಕರ‍್ಮಿಕರು ನಿತ್ಯ ಸೇವಿಸುವ ಔಷಧಿಗಳನ್ನು ಇಲಾಖೆಯಿಂದಲೆ ಪೂರೈಸಬೇಕು
 • ಪೌರಕರ‍್ಮಿಕರು ವಾಸಿಸುವ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರು, ಸ್ಯಾನಿಟೇಶನ್, ಸ್ವಚ್ಚತೆಯನ್ನು ಜರೂರಾಗಿ ಪೂರೈಸಬೇಕು
 • ಪೌರಕರ‍್ಮಿಕರು ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ಸ್ನಾನದ ಮನೆ ಸೋಪ್, ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಪೂರೈಸಬೇಕು.

ಇ ಎಲ್ಲಾ ಅಗತ್ಯ ಕ್ರಮಗಳನ್ನು ತಪ್ಪದೇ ಸ್ಥಳೀಯ ಅಧಿಕಾರಿಗಳು ಪೂರೈಸಬೇಕು ಎಂದು ಒತ್ತಾಯಿಸುತ್ತೇವೆ.

ದನ್ಯವಾದಗಳೊಂದಿಗೆ,

ರಾಮಚಂದ್ರ, ರಾಜ್ಯ.ಸಂ.ಸಂಚಾಲಕರು.

ಪದ್ಮ. ಎಂ., ರಾಜ್ಯ ಸಂ.ಸಂಚಾಲಕರು.

ಡಾ.ಕೆ.ಬಿ.ಓಬಳೇಶ, ರಾಜ್ಯ ಸಂಚಾಲಕರು

ಹಾಗೂ ಸದಸ್ಯರುಗಳು ರಾಜ್ಯ ಮೇಲ್ವಿಚಾರಣ ಸಮಿತಿ, ಪಿ ಇ.ಎಂ ಎಸ್ಕಾಯ್ಧೆ ೨೦೧೩, ಕರ್ನಾಟಕ ಸರ್ಕಾರ

ಪ್ರೆಸ್_-ನೊಟ್_

Leave a Reply

Your email address will not be published. Required fields are marked *